ಮದ್ದೂರು: ಚಾಮನಹಳ್ಳಿ ಬಳಿ ಭಯಾನಕ ಅಪಘಾತ, CCTVಯಲ್ಲಿ ದೃಶ್ಯ ಸೆರೆ
Maddur, Mandya | Oct 29, 2025 ಮದ್ದೂರು ತಾಲೂಕಿನ ಚಾಮನಹಳ್ಳಿ ಬಳಿ ಭಯಾನಕ ಅಪಘಾತ, CCTVಯಲ್ಲಿ ದೃಶ್ಯ ಸೆರೆ. ಮದ್ದೂರಿನ ಚಾಮನಹಳ್ಳಿ ಬಳಿ ತಡರಾತ್ರಿ ಕಾರು ಮತ್ತು ಗೂಡ್ಸ್ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಜರುಗಿದೆ. ಭೀಕರ ಅಪಘಾತದಲ್ಲಿ ಗೂಡ್ ಆಟೋ ಚಾಲಕ ರಾಜು ಗಂಭೀರ ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಮೇಲಕ್ಕೆ ಹಾರಿ ದೂರ ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಓರ್ವ ಬೈಕ್ ಸವಾರ ಪಾರಾಗಿದ್ದಾರೆ. ಗಾಯಾಳು ರಾಜು ಅವರನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ದೃಶ್ಯಗಳು CCTV ಯಲ್ಲಿ ಸೆರೆಯಾಗಿವೆ. ಪಬ್ಲಿಕ್ ಆಪ್ ಕೆ ಬುಧವಾರ ಮಧ್ಯಾಹ್ನ 3 ಗಂಟೆಯಲ್ಲಿ ಈ ವಿಡಿ