ಕೆಜಿಎಫ್ ಮತ್ತು ಬಂಗಾರಪೇಟೆ ತಾಲೂಕಿನಲ್ಲಿ ಡಿಸೆಂಬರ್ 8 ರಿಂದ ಹೆಲ್ಮೆಟ್ ಕಡ್ಡಾಯ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಂಶು ರಜಪೂತ್ ಕೆಜಿಎಫ್ ಮತ್ತು ಬಂಗಾರಪೇಟೆ ತಾಲೂಕಿನಲ್ಲಿ ಡಿಸೆಂಬರ್ 8ರ ಸೋಮವಾರದಿಂದ ಕಡ್ಡಾಯವಾಗಿ ವಾಹನ ಚಾಲಕರು ಹೆಲ್ಮೆಟ್ ಧರಿಸಬೇಕೆಂದು ಕೆಜಿಎಫ್ ಎಸ್ಪಿ ಶಿವಂಶು ರಜಪೂತ್ ತಿಳಿಸಿದ್ದಾರೆ ತಮ್ಮ ಕಚೇರಿಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಸಂಜೆ 5:00 ಯಲ್ಲಿ ಮಾತನಾಡಿರುವ ಅವರು ಕೋಲಾರದಲ್ಲಿ ಮಾಡಿರುವಂತೆ ಹೆಲ್ಮೆಟ್ ಕಡ್ಡಾಯವನ್ನು ಬಂಗಾರಪೇಟೆ ತಾಲೂಕು ಕೆ ಜಿ ಎಫ್ ತಾಲೂಕಿನಲ್ಲಿ ಡಿಸೆಂಬರ್ ಎಂಟರಿಂದ ಹೆಲ್ಮೆಟ್ ಕಡ್ಡಾಯ ಜಾರಿ ಮಾಡಲಾಗಿದೆ ಈ ಬಗ್ಗೆ ಈಗಾಗಲೇ ಶಾಲಾ ಕಾಲೇಜುಗಳು ಕಾರ್ಖಾನೆಗಳು ಗ್ರಾಮಗಳು ಹಾಗೂ ಸಾರ್ವ