ಹೊಸಕೋಟೆ: ಕಲಾವಿದರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಪಟ್ಟಣದಲ್ಲಿ ದಸರಾ ಸಾಂಸ್ಕೃತಿಕ ಉತ್ಸವ ಹಾಗೂ ವಾಲ್ಮೀಕಿ ಜಯಂತಿ
ನಗರದ ಕಲಾವಿದರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಲಾವಿದರ ಸಂಘದ ಉಪಾಧ್ಯಕ್ಷ ನಟರಾಜ ಎಂ ಎನ್ ಆರ್, ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಮುಖ್ಯಸಲಹೆಗಾರ ಮುನಿರಾಜ ಭಾಗವತರು, ಖಜಾಂಚಿ ಈಶ್ವರ ರಾವ್, ನಿರ್ದೇಶಕ ಮಂಜುನಾಥ, ರವಿಕುಮಾರ್ ಹಾಗೂ ಇತರರು ಇದ್ದರು. ಅ ೦೭ ರಂದು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದಿಂದ ದಸರಾ ಸಾಂಸ್ಕೃತಿಕ ಉತ್ಸವ & ವಾಲ್ಮೀಕಿ ಜಯಂತಿ. ಹೊಸಕೋಟೆ ತಾಲೂಕು ಕಲಾವಿದರ ಸಂಘದಿಂದ ಪ್ರತಿವರ್ಷದಂತೆ ಈ ಭಾರಿಯೂ ಅಕ್ಟೋಬರ್ ೦೭ ರಂದು ದಸರಾ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕಲಾವಿದರ ಸಂಘದ