ನಗರಸಭೆ ಸದಸ್ಯೆಯರ ಗಂಡದಿರೇ ಗುತ್ತಿಗೆ ದಾರರು ಮಾಜಿ ಶಾಸಕ ನಗರಸಭೆ ಸದಸ್ಯ ಎಸ್,ರಾಜೇಂದ್ರನ್ ನಗರಸಭೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾಜಿ ಶಾಸಕ ನಗರಸಭೆ ಸದಸ್ಯ ಎಸ್,ರಾಜೇಂದ್ರನ್ ಮಾತನಾಡಿದರು ನಗರಸಭೆ ಸದಸ್ಯೆಯರ ಗಂಡದಿರೇ ಗುತ್ತಿಗೆ ದಾರರು: ನಗರಸಭೆ ಸದಸ್ಯೆ ಗಂಡಂದಿರೇ ನಗರಸಭೆಯ ಡಿಡಿಟಿ ಪೌಡರ್ನಲ್ಲಿ ಅಕ್ರಮ ವೆಸಗಿದ್ದಾರೆಂದು ಗಂಬೀರ ಆರೋಪ ಮಾಡಿದ ಮಾಜಿ ಶಾಸಕ ಎಸ್.ರಾಜೆಂದ್ರನ್ ಡಿಡಿಟಿ ಪೌಂಡರ್ ಪೇನಾಯಿಲ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳ ಬಿಲ್ಲು ಪಾವತಿ ಆಗಿದ್ದು, ಆದರೆ ನಗರದ ೩೫ ವಾರ್ಡ್ಗಲ್ಲಿ ಡಿಡಿಟಿ ಪೌಡರ್ ಸಿಂಪಡಿಸಿಯೇ ಇಲ್ಲ ಎಂದು ಸಭೆಯಲ್ಲಿ ಬಹುತೇಕ ಸದಸ್ಯರು ಅಕ್ಷೇಪಣೆ ವ್ಯಕ್ತಪಡಿಸಿದರು.