ಕಿತ್ತೂರು ರಾಣಿ ಚೆನ್ನಮ್ಮಳ ಉತ್ಸವವನ್ನ ಕೇಂದ್ರ ಸರ್ಕಾರ ಇದನ್ನ ಉತ್ಸವ ಮಾಡಿದಾಗ ರಾಷ್ಟ್ರೀಯ ಉತ್ಸವ ಆಗುತ್ತೆ ಕೇಂದ್ರ ಸರ್ಕಾರ ಇದನ್ನ ಮನಸ್ಸಿಗೆ ತೆಗೆದುಕೊಳ್ಳಬೇಕು ರಾಜ್ಯ ರಾಜಕಾರಣದಲ್ಲಿರುವ ಇತಿಹಾಸ ತಿಳಿದುಕೊಳ್ಳಬೇಕು ಕಿತ್ತೂರು ಚನ್ನಮ್ಮ ಉತ್ಸವದ ಪರಿಚಯವನ್ನ ದೆಹಲಿಯಲ್ಲಿ ಪರಿಚಯಿಸಬೇಕು ಹಂಪಿ ಉತ್ಸವ ಕಿತ್ತೂರು ಉತ್ಸವದಲ್ಲಿ ಪರಿಚಯಿಸಬೇಕು ಇತಿಹಾಸಗಳು ವಿನಿಮಯ ಆದಾಗ ಬೆಳೆಯಲು ಸಾಧ್ಯವಾಗುತ್ತೆ 1824ರಲ್ಲಿ ಸ್ವಾತಂತ್ರ್ಯ ಕಹಳೆ ಊದಿದ ತಾಯಿ ಚನ್ನಮ್ಮ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು ಮೊದಲ ಹೋರಾಟಗಾರ್ತಿ ಅಂತಾ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅನ್ನ ಗುರುತಿಸುತ್ತಾರೆ ಕಿತ್ತೂರ ಇತಿಹಾಸ ಗುರುತಿಸುವ ಕೆಲಸ ಆದಾಗ ರಾಷ್ಟ್ರೀಯ ಉತ್ಸವ ಆಗುತ್ತೆ ಎಂದು ಗುರುವಾರ 9 ಗಂಟೆಗೆ ಮಾತನಾಡಿದರು.