ಟೇಕಲ್ ವ್ಯಾಪ್ತಿಯಲ್ಲಿ ಅವಧಿಮಿರಿ ನಡೆಸುತ್ತಿರುವ ಕ್ರಷರ್-ಗಣಿಗಾರಿಕೆ: ನವೀನ್ಕುಮಾರ್ ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದ ಉಪಲೋಕಯುಕ್ತ ವೀರಪ್ಪ ಅವರು ಟೇಕಲ್ ಗ್ರಾಮದಲ್ಲಿ ಅಕ್ರಮವಾಗಿ ಅವಧಿ ಮೀರಿ ಮಗ ನಡೆಸುತ್ತಿದ್ದ ಕ್ರಷರ್ಗಳನ್ನು ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಪೂರ್ಣ ಬಂದ್ ಮಾಡಲು ಸೂಚಿಸಿದ್ದರೂ ಅವರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ ಎಂದು ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿ ಶೆಟ್ಟಿಹಳ್ಳಿ ಗ್ರಾಮದ ನವೀನ್ ಕುಮಾರ್ ಆರೋಪಿಸಿದರು. ನಗರದ ಪತ್ರಕರ್ತರ ಭವನದಲ್ಲಿನ ಗುರುವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಕೇಂದ್ರ ಪರಿಸರ ಈ ಮಾಲಿನ್ಯ ನಿಯಂತ್ರಣ ಮಂಡಳಿಯ 2023ರ ಅಧಿನಿ