Public App Logo
Jansamasya
हादसा
News
Bjp
National
Police
Bihar
कांग्रेस
भाजपा
Congress
Modi
Delhi
Viral
Crime
Jharkhand
Up
Bollywood
दिल्ली
Breakingnews
Nitishkumar
Madhya_pradesh
सोशल_मीडिया
Mp
Nsui
Madhyapradesh
Pmmodi
Rahulgandhi
Actor
Haryana
Uttarpradesh

ಕುಮಟಾ: ಗೋಕರ್ಣದ ಕಡಲತೀರದಲ್ಲಿ ಸಮುದ್ರದ ಅಲೆಗೆ ಸಿಲುಕಿದ ಪ್ರವಾಸಿಗರ ಜೀವ ರಕ್ಷಣೆ

Kumta, Uttara Kannada | Jan 13, 2026
ಗೋಕರ್ಣದ ಸಮುದ್ರ ಅಲೆಗೆ ಸಿಲುಕಿ ಜೀವಾಪಾಯದಲ್ಲಿದ್ದ ಇಬ್ಬರ ಪ್ರವಾಸಿಗರನ್ನ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಇಲ್ಲಿನ ಮುಖ್ಯ ಕಡಲತೀರದಲ್ಲಿ ಮಂಗಳವಾರ ಮಧ್ಯಾಹ್ನ 3ರ ಸುಮಾರು ನಡೆಸಿದೆ. ಗುಲ್ಬರ್ಗ ಜಿಲ್ಲೆ ವಾಡಿ ತಾಲೂಕಿನ ಸಂಗಮೇಶ್ ರಾಜಪ್ಪ ಪಾಟೀಲ್ (23) ಹಾಗೂ ಬೀದರ್ ಜಿಲ್ಲೆಯ ಜಯಪ್ರಕಾಶ್ (23) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗರಾಗಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗಳಾದ ಇವರು ಒಟ್ಟು 10 ಜನ ಸ್ನೇಹಿತರೊಂದಿಗೆ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು ಕಡಲ ತೀರದಲ್ಲಿ ಈಜಾಡಲು ತೆರಳಿದಾಗ ಇಬ್ಬರು ಸುಳಿಗೆ ಸಿಲುಕಿದ್ದರು.
ಕುಮಟಾ: ಗೋಕರ್ಣದ ಕಡಲತೀರದಲ್ಲಿ ಸಮುದ್ರದ ಅಲೆಗೆ ಸಿಲುಕಿದ ಪ್ರವಾಸಿಗರ ಜೀವ ರಕ್ಷಣೆ - Kumta News