ಆಪಾರ ಪುಸ್ತಕಗಳ ಸಂಗ್ರಹ ಹೊಂದಿರುವ ಕನ್ನಡ ಮೇಷ್ಟ್ರು ಡಾ.ಜಿ.ಹನುಮಪ್ಪರವರು ಶಿಷ್ಯರ ಮನೋವಿಕಾಸಕ್ಕೆ ಕಾರಣರಾಗಿದ್ದಾರೆ : ಕೆ.ವೆಂಕಟೇಶಪ್ಪ ಮಾಲೂರು,ಡಿ.20.ತಾಲೂಕಿನ ಕನ್ನಡ ಮೇಷ್ಟ್ರು ಎಂದು ಪ್ರಖ್ಯಾತಿ ಹೊಂದಿರುವ ಡಾ.ಜಿ.ಹನುಮಪ್ಪರವರು ಬಹುಮುಖೀ ವ್ಯಕ್ತಿತ್ವ ಹೊಂದಿರುವ,ಪುಸ್ತಕ ಪ್ರೇಮಿಯಾಗಿದ್ದು, ಆಪಾರ ಪುಸ್ತಕಗಳ ಸಂಗ್ರಹ ಹೊಂದಿರುವುದಲ್ಲದೆ ತಮ್ಮ ಶಿಷ್ಯರ ಮನೋವಿಕಾಸಕ್ಕೆ ಕಾರಣರಾಗಿದ್ದಾರೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕೆ.ವೆಂಕಟೇಶಪ್ಪ ತಮ್ಮ ಅಭಿಮತ ವ್ಯಕ್ತಪಡಿಸಿದರು. ಮಾಲೂರು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವಯೋ