Public App Logo
Jansamasya
News
पुलिस
Bjp
National
Police
Bihar
बिहार
कांग्रेस
मौत
बीजेपी
विधायक
Congress
Modi
Delhi
Viral
Odisha
Rajasthan
अमित_शाह
दिल्ली
Breakingnews
Narendramodi
Madhya_pradesh
Pmmodi
Ipl
Rahulgandhi
Haryana
Uttarpradesh
Cricket
शादी

ಬೀದರ್: ಅಲಿಯಂಬರ್ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್'ನಿಂದ ಮನೆಗೆ ಬೆಂಕಿ; ಲಕ್ಷಾಂತರ ರೂ. ವಸ್ತುಗಳು ಸುಟ್ಟು ಭಸ್ಮ

Bidar, Bidar | Nov 23, 2025
ಹೆಸರು ದೇವೇಂದ್ರ ತಂದೆ ವೈಜಿನಾಥ ಅಲ್ಲಿಯಂಬರ್ ತಾ//ಜಿ // ಬೀದರ್ ಇವರ ಮನೆಗೆ ವಿದ್ಯುತ್ ಶಾಕಿನಿಂದ ಬೆಂಕಿ ತಗಲಿ ಮನೆ ಧಗಧಗನೆ ಉರಿದು ಸುಟ್ಟು ಕರ್ಕಿಲ್ ಆಗಿರುವಂತಹ ಘಟನೆ ನಡೆದಿದೆ ಮನೆಯಲ್ಲಿ ಇರತಕ್ಕಂತ ಅಗತ್ಯ ವಸ್ತುಗಳು ಮತ್ತು ರಿಚ್ ಟಿವಿ ಕ್ಯಾನ್ ಅಲ್ಮರಿ ಸೇರಿ 60,000 ನಗದು ಹಣ ಚಿನ್ನ ಸೇರಿ ಧಾನ್ಯಗಳು ಬಟ್ಟೆ ಪಾತ್ರೆಗಳು ಸೇರಿ ಎಲ್ಲವೂ ಸುಟ್ಟು ಕರಿಕಿಲಾಗಿದೆ
ಬೀದರ್: ಅಲಿಯಂಬರ್ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್'ನಿಂದ ಮನೆಗೆ ಬೆಂಕಿ; ಲಕ್ಷಾಂತರ ರೂ. ವಸ್ತುಗಳು ಸುಟ್ಟು ಭಸ್ಮ - Bidar News