ಮಧುಗಿರಿ: ಕಸಾಪುರ ಸಿಂಹಾದ್ರಿ ಹತ್ಯೆ ಪ್ರಕರಣ: ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ ಕೆ.ಎನ್. ರಾಜಣ್ಣ
ಮಧುಗಿರಿಯ ಕಸಾಪುರದಲ್ಲಿ ನಡೆದ ಸಿಂಹಾದ್ರಿ ಹತ್ಯೆ ಪ್ರಕರಣದ ಮೃತರ ಮನೆಗೆ ಶಾಸಕ ಕೆ.ಎನ್. ರಾಜಣ್ಣ ಭೇಟಿ ನೀಡಿದ್ದಾರೆ. ನಿಷ್ಪಕ್ಷಪಾತ ತನಿಖೆ ಹಾಗೂ ಕುಟುಂಬಕ್ಕೆ ಉದ್ಯೋಗ, ನಿವೇಶನ, ಮನೆ ಕಲ್ಪಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ. #Madhugiri #Tumkur #KNRajanna #Justice