ನೆಲಮಂಗಲ: ಮಾದನಾಯಕನಹಳ್ಳಿ ಬಳಿ ಹೆದ್ದಾರಿ ಪಕ್ಕ ವಾಹನ ನಿಲ್ಲಿಸಿ ಮಲಗಿದ್ದವರ ಮೇಲೆ ಹಲ್ಲೆ ಮಾಡಿ ಹಣ ಮೊಬೈಲ್ ಕಸಿದು ಪರಾರಿಯಾದ ಗ್ಯಾಂಗ್
ರೋಡ್ ರಾಬರಿ ಗ್ಯಾಂಗ್ ಹಾವಳಿ... ನೆಲಮಂಗಲ: ಸಿಲಿಕಾನ್ ಸಿಟಿ ಬೆಂಗಳೂರು ಹೊರವಲಯದಲ್ಲಿ ರಾಬರಿ ಗ್ಯಾಂಗ್ ಅಕ್ಟೀವ್ ಆಗಿದೆ. ಹೆದ್ದಾರಿ ಬದಿಯಲ್ಲಿ ವಾಹನ ನಿಲ್ಲಿಸಿ ನಿದ್ರೆ ಮಾಡುವವರನ್ನ ಟಾರ್ಗೆಟ್ ಮಾಡಿ ಬೇಕು ಅಂತಲೇ ಕೀಟಲೆ ಮಾಡಿ ಅವರ ಬಳಿ ಇರುವ ಹಣ ಮೊಬೈಲ್ ಎಗರಿಸಿ ಪರಾರಿಯಾಗ್ತಾರೆ. ಒಂದ್ವೇಳೆ ಕೊಟ್ಟಿಲ್ಲ ಅಂದ್ರೆ ಮನಬಂದಂತೆ ಹಲ್ಲೆ ನೆಡೆಸಿ ಹೋಗ್ತಾರೆ ಹುಷಾರ್.. ಹೌದು, ಅದಕೊಂದು ನಿದರ್ಶನ ತುಮಕೂರು ಹೆದ್ದಾರಿ ಮಾದನಾಯಕನಹಳ್ಳಿ ಬಳಿ ಕ್ಯಾಂಟರ್ ನಿಲ್ಲಿಸಿದ್ದ ಮಲಗಿದ್ದ ವೇಳೆ ದಿನೇಶ್ ಎಂಬಾತನ ಮೇಲೆ ರಾಬರಿ ಗ್ಯಾಂಗ್ ಹಲ್ಲೆ ನಡೆಸಿ ಮೊಬೈಲ್ ಹಣ ದೋಚಿ ಪರಾರಿಯಾಗಿದ್ದಾರೆ. ಜಾಲ