ಜಮಖಂಡಿ: ನಗರದಲ್ಲಿ ಮನೆ ಮನೆಗೆ ಪೊಲೀಸ್ ಅಭಿಯಾನ ಯಶಸ್ವಿ, ಹೆಚ್ಚುವರಿ ಎಸ್ಪಿ ಮಹಾಂತೇಶ್ವರ ಜಿದ್ದಿ ಭಾಗಿ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಹೆಚ್ಚುವರಿ ಜಿಲ್ಲಾ ವರೀಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ ಡಿವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ ಪಿ.ಎಸ್.ಐ ಅನೀಲ ಕುಮಾರ ನೇತೃತ್ವದ ತಂಡ ಸಿಕ್ಕಲಗಾರ ಕಾಲೋನಿ ಸೇರಿದಂತೆ ನಗರದ ವಿವಿದ ಬಡಾವಣೆಗಳಿಗೆ ತೆರಳಿ ಅವರ ಸಮಸ್ಯಗಳನ್ನು ಆಲಿಸಿ ಯುವಪಿಳಿಗೆಗೆ ದುಷ್ಚಟಗಳ ಪರಿನಾಮದ ಬಗ್ಗೆ ಅರಿವು ಮೂಡಿಸಿ ಅದರಿಂದ ದೂರ ವಿರಲು ತಿಳಿಸಿದರು.ಈ ಸಂಧರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಶೇಕರ ನಾಯಿಕ,ಶಂಕರ ಆಸಂಗಿ,ಶಿವಾನಂದ ಪಾಟೀಲ,ರಾಜು ಮನಗೂಳಿ ಉಪಸ್ಥಿತರಿದ್ದರು.