ಬೀದರ್: ಅಮಲಾಪುರದ ಅಂಗನವಾಡಿ ಕೇಂದ್ರ ಪರಿಸರದಲ್ಲಿ ಸ್ವಚ್ಛತೆ ಕಾರ್ಯ ಆರಂಭ, ಪಬ್ಲಿಕ್ ಆಪ್ ವರದಿ ಪರಿಣಾಮ
Bidar, Bidar | Oct 18, 2025 ಬೀದರ್ : ಅಮಲಾಪುರದ ಅಂಗನವಾಡಿ ಕೇಂದ್ರ ಪರಿಸರದಲ್ಲಿ ಅಸ್ವಚ್ಛತೆ ಕುರಿತು ಪಬ್ಲಿಕ್ ಆಪ್ ನಲ್ಲಿ ಅ. 15ರಂದು ಪ್ರಕಟಗೊಂಡ ವರದಿ ಹಿನ್ನಲೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಮಹಾನಗರ ಪಾಲಿಕೆಯಿಂದ ಸ್ವಚ್ಛತೆ ಕಾರ್ಯ ಆರಂಭವಾಗಿದೆ.