ದೊಡ್ಡಬಳ್ಳಾಪುರ: ನಿಜಗಲ್ ಲೇಔಟ್ ನಲ್ಲಿ ಮನೆಗಳ್ಳತನ ಮಾಡಿದ್ದ ಪ್ರಕರಣ ಕದ್ದ ಚಿನ್ನಾಭರಣವನ್ನು ವಾಪಸ್ ನೀಡಿದ ಪೊಲೀಸರು
ದೊಡ್ಡಬಳ್ಳಾಪುರ ತಾಲ್ಲೂಕಿನ ನಿಜಗಲ್ ಲೇಔಟ್ ನಲ್ಲಿ ಮನೆಗಳತನ ಪ್ರಕರಣ ಸಂಬಂಧಿಸಿದ ಆರೋಪಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಕಾಣೆ ಪೊಲೀಸರು ಬಂಧಿಸಿದ್ದು ಆರೋಪಗಳಿಂದ ಕದ್ದ ಚಿನ್ನಾಭರಣವನ್ನು ಪೊಲೀಸರು ಮಾಲೀಕರಿಗೆ ವಾಪಸ್ ನೀಡಿದ್ದಾರೆ