ಮೊಳಕಾಲ್ಮುರು: ಮೊಳಕಾಲ್ಮೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಪರ ಪ್ರಚಾರ
ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ, ಮೊಳಕಾಲ್ಮೂರಿನ ದುರ್ಗಾ ಪ್ರೌಢಶಾಲೆ ಹಾಗೂ ಬಿ.ಜಿ.ಕೆರೆಯಲ್ಲಿ ಡಾ. ಬಿ. ಯೋಗೇಶ್ ಬಾಬು ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಪರ ಪ್ರಚಾರ ನಡೆಯಿತು. ಈ ವೇಳೆ ಹಲವು ಮುಖಂಡರು ಮತ್ತು ಪದವೀಧರ ಮತದಾರರು ಉಪಸ್ಥಿತರಿದ್ದರು.