ಹುಕ್ಕೇರಿ: ಟಿಸಿ ಸಲುವಾಗಿ ಬಾಗೇವಾಡಿಗೆ ಇನ್ನು ಮುಂದೆ ಯಾರು ಹೋಗಬಾರದು ಅಂದ್ರೆ ನಮ್ಮ ಪೆನಲಗೆ ಮತ ಹಾಕಿ: ಬಾಡ ಗ್ರಾಮದಲ್ಲಿ ಸತೀಶ್ ಜಾರಕಿಹೊಳಿ
ಅವರ 30 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಾರೆ.ರಾಜಕೀಯವಾಗಿ ವೈಯಕ್ತಿಕ ವೈಮನಸ್ಸು ಬಂದು ಸುಮಾರು 6ಜನ ಹೊರಬಂದಿದ್ದಾರೆ. ಟಿಸಿ ಸುಟ್ಟರೆ ಬಾಗೇವಾಡಿ ಹೋಗಬೇಕಿತ್ತು ಈಗ ಟಿಸಿ ಸುಟ್ಟರೆ ಡೈರೆಕ್ಟರ್ ಗಳನ್ನ ಭೇಟಿ ಮಾಡಬೇಕು .ಈಗ ಪೋನ ಮಾಡಿದ್ರೆ