ಕೋಲಾರ: ವಿಡಿಯೋ ರೆಕಾರ್ಡಿಂಗ್ ಮಿಸ್ಸಿಂಗ್ ಕುರಿತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ ಆಗಿದೆ:ನಗರದಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ
Kolar, Kolar | Sep 16, 2025 ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು ಹಾಗೂ ಮರು ಎಣಿಕೆಗೆ ಹೈಕೋರ್ಟ್ ಆದೇಶ ಕುರಿತು ಕೋಲಾರದಲ್ಲಿ ಅರ್ಜಿದಾರ,ಬಿಜೆಪಿ ಪರಾಜಿತಾ ಅಭ್ಯರ್ಥಿ ಮಂಜುನಾಥ್ ಗೌಡ ಪತ್ರಿಕಾಘೋಷ್ಟಿ ನಡೆಸಿ ಮಂಗಳವಾರ ಮಾತನಾಡಿತೀರ್ಪು ತಡ ಆಯ್ತು ಆದ್ರೆ ಲೋಪ ದೋಷ ನ್ಯಾಯಾಲಯ ಗಮನಕ್ಕೆ ತಂದಿದ್ದೆ.ವಿಡಿಯೋ ರೆಕಾರ್ಡಿಂಗ್ ಮಿಸ್ಸಿಂಗ್ ಕುರಿತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ ಆಗಿದೆ.ಮರು ಎಣಿಕೆ ಕೇಳಿದ್ರು ಅನುಮತಿ ನೀಡದೆ ಫಲಿತಾಂಶ ಪ್ರಕಟಣೆ ಮಾಡಿದ್ರು.ಡೆಮೋಕ್ರಸಿ ನ ಮರ್ಡರ್ ಮಾಡಲು ಹೋಗಿದ್ದಾರೆ.ಕಚಡಾ ಕೆಲಸ ಮಾಡಿದವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ಆಗಬೇಕು.ಇಂತಹವರಿಗೆ ಜೈಲಿಗೆ ಕಳುಹಿಸಬೇಕು.ನಾಲ್ಕು ವಾರದಲ್ಲಿ ಎಣಿಕೆ ಆದ್ರೆ ನಾನು ಗೆಲ್ಲುತ್ತೇನೆ ಎಂದ್ರು