ಉಡುಪಿ: ನಗರದ ಚಿತ್ತ ರಂಜನ್ ಸರ್ಕಲ್ ನಲ್ಲಿ ನಕಲಿ ಕೀ ಬಳಸಿ ಜ್ಯುವೆಲರಿ ವರ್ಕ್ಶಾಪ್ ನಲ್ಲಿ ಕಳ್ಳತನ ಮಾಡಿದ ಅಂತರ್ ರಾಜ್ಯ ಕಳ್ಳರ ಬಂಧನ
Udupi, Udupi | Sep 20, 2025 ನಕಲಿ ಕೀ ಬಳಸಿ ಜ್ಯುವೆಲರಿ ವರ್ಕ್ ಶಾಪ್ ನಲ್ಲಿ ಕಳ್ಳತನ ಮಾಡಿದ ಐವರು ಅಂತರ್ ರಾಜ್ಯ ಕಳ್ಳರ ಬಂಧನ. ನಗರದ ಚಿತ್ತರಂಜನ್ ವೃತ್ತದಲ್ಲಿ ಚಿನ್ನ ಕರಗಿಸುವ ಅಂಗಡಿಯ ಬಾಗಿಲನ್ನು ಮುರಿದು 95 ಲಕ್ಷದ ಚಿನ್ನ, ಬೆಳ್ಳಿ ಹಾಗೂ ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಐವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.