ಚಿತ್ರದುರ್ಗ: ರೈತರಿಗೆ ತರಬೇತಿ: ಅಕ್ಟೋಬರ್ 27 ಮತ್ತು 28ರಂದು ಕುರಿ, ಮೇಕೆ ಸಾಕಾಣಿಕೆ ಕುರಿತು ಕಾರ್ಯಾಗಾರ
ನಗರದ ಪಶುಪಾಲನಾ ತರಬೇತಿ ಕೇಂದ್ರದಲ್ಲಿ ಅಕ್ಟೋಬರ್ 27 ಮತ್ತು 28ರಂದು ಕುರಿ ಹಾಗೂ ಮೇಕೆ ಸಾಕಾಣಿಕೆ ತರಬೇತಿ ನಡೆಯಲಿದೆ. ಭಾಗವಹಿಸುವ ರೈತರು ವಾಟ್ಸಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9886002248 ಅಥವಾ 9886803637 ಸಂಪರ್ಕಿಸಿ.