Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow

ಮಂಡ್ಯ: ನಗರಕ್ಕೆ ವಿಪಕ್ಷದ ನಾಯಕ ಆರ್. ಅಶೋಕ್ ಅವರು ಭೇಟಿ, ಅಭಿನಂದನೆ

Mandya, Mandya | Nov 5, 2025
ಮಂಡ್ಯ ನಗರಕ್ಕೆ ವಿಪಕ್ಷದ ನಾಯಕ ಆರ್. ಅಶೋಕ್ ಅವರು ಭೇಟಿನೀಡಿದ ಸಂದರ್ಭದಲ್ಲಿ ಕಾರ್ಯಕರ್ತರು ಅಭಿನಂದಿಸಿ ಗೌರವಿಸಿದರು. ಅಭಿನಂದನೆ ಸ್ವೀಕರಿಸಿ ಆರ್ ಅಶೋಕ್ ಅವರು ಮಾತನಾಡಿ, ಮಂಡ್ಯ ಜಿಲ್ಲೆಯ ಜನತೆಯ ಸಹಕಾರದಿಂದ ಬಿಜೆಪಿ ಪಕ್ಷಕ್ಕೆ ಬಲಬಂದಂತಾಗಿದೆ. ನಮ್ಮ ಪಕ್ಷದ ಸಂಘಟನೆಗೆ ಸದಾ ಸಿದ್ದರಿದ್ದೇವೆಂದು ತಿಳಿಸಿದರು. ಇದೇ ವೇಳೆ ಬಿಜೆಪಿ ಮುಖಂಡ ಸಚ್ಚಿದಾನಂದ, ಛಲವಾದಿ ನಾರಾಯಣಸ್ವಾಮಿ, ಮಳವಳ್ಳಿ ಅಶೋಕ್ಕುಮಾರ್, ಮಂಜು ಸೇರಿದಂತೆ ಹಲವರಿದ್ದರು.