ಮಧುಗಿರಿ: ಮಧುಗಿರಿಯಲ್ಲಿ ಹೊಸ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಕೆ.ಎನ್. ರಾಜಣ್ಣ
ಮಧುಗಿರಿ ಪಟ್ಟಣದ ಬೆಂಕಿಪುರ ವಾರ್ಡ್ನಲ್ಲಿ ಶಾಸಕ ಕೆ.ಎನ್. ರಾಜಣ್ಣ ಅವರು ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸಿ.ಸಿ. ರಸ್ತೆಯನ್ನು ಉದ್ಘಾಟಿಸಿದರು. ವಾರ್ಡ್ನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದರು.