ಕೋಲಾರ: ಮೊಬೈಲ್ ಗೀಳಿಗೆ ದಾಸರಾಗಬೇಡಿ : ವಿದ್ಯಾಭ್ಯಾಸದ ಕಡೆ ಗಮನ ಕೊಡಿ :ಗಜಾದಿನ್ನೇ ಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.
Kolar, Kolar | Sep 17, 2025 ಮೊಬೈಲ್ ಗೀಳಿಗೆ ದಾಸರಾಗಬೇಡಿ : ವಿದ್ಯಾಭ್ಯಾಸದ ಕಡೆ ಗಮನ ಕೊಡಿ : ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್. ಮಕ್ಕಳನ್ನು ಹೆಚ್ಚಾಗಿ ಪ್ರೀತಿಸುವ ತಂದೆ ತಾಯಿ ದ್ಚಿಚಕ್ರ ವಾಹನದ ಮೂಲಕ ಹೊರಗಡೆ ಹೋಗುವ ಮುನ್ನ ಹೆಲ್ಮೇಟ್ ಧರಿಸುವಂತೆ ತಿಳಿಸಬೇಕು ಆಗ ಮಕ್ಕಳ ಮಾತನ್ನ ತಂದೆ ತಾಯಿ ಕೇಳುತ್ತಾರೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ಹೇಳಿದರು. ತಾಲ್ಲೂಕಿನ ಗಾಜಲದಿನ್ನೆ ಗ್ರಾಮದ ಬಳಿ ಇರುವ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಭೇಟಿ ನೀಡಿ ಜಿಲ್ಲಾ ಪೋಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಆರಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಬುಧವಾರ ಮಧ್ಯಾಹ್ನ 3 ಗಂಟೆಯಲ್ಲಿ ಉದ್ಘಾಟಿಸಿ ಮಾತನಾಡಿದರು. ಪ್ರತಿ ಮನೆಯ