ಬೆಂಗಳೂರು ಉತ್ತರ: ರಾಂಗ್ ರೂಟ್ ಅಲ್ಲಿ ಗಾಡಿ ನುಗ್ಗಿಸುವವರು ನೋಡಲೇಬೇಕು ಸಿಲ್ಕ್ ಬೋರ್ಡಿನಲ್ಲಿ ಘಟನೆ
ಎದೆ ಝಲ್ ಎನ್ನಿಸುವ ವಿಡಿಯೋ ಅತೀ ವೇಗವಾಗಿ ಬರ್ತಿದ್ದ ಬೈಕ್ ಯೂಟರ್ನ್ ಮಾಡುವಾಗ ಕಾರು ಡಿಕ್ಕಿ ತರಗೆಲೆಯಂತೆ ಹಾರಿ ಹೋದ ಬೈಕ್ ಸವಾರ! ಸಿಲ್ಕ್ ಬೋರ್ಡಿನಲ್ಲಿ ನಡೆದ ಘಟನೆ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ವಿಡಿಯೋ ಸೆರೆ