ಮೊಳಕಾಲ್ಮುರು: ಕೊಂಡ್ಲಹಳ್ಳಿಯಲ್ಲಿ ಬಿಜೆಪಿ ಪ್ರಚಾರ: ಕೆ.ಎಂ. ಸುರೇಶ್ ಪರ ಶಾಸಕ ಎಂ. ಚಂದ್ರಪ್ಪ ಮತಯಾಚನೆ
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಶಾಸಕ ಎಂ. ಚಂದ್ರಪ್ಪ ಪ್ರಚಾರ ನಡೆಸಿದರು. ಪದವೀಧರ ಮತದಾರರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು.