ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗಳಿಗೆ ಸಂಬಂಧಿಸಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಸಚಿವ ಸಂತೋಷ್ ಲಾಡ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಎಲ್ಲರೂ ಒಗ್ಗಾಟ್ಟಾಗಿ ಎದುರಿಸುತ್ತೆವೆ. ಅದಕ್ಕೆ ತಂತ್ರಗಾರಿಕೆ ಮಾಡುತ್ತೆವೆ. ಕಬ್ಬಿನ ಬೆಲೆ ನಿಗದಿ ಮಾಡೋದು, ಮೆಕ್ಕೆಜೋಳ ಮಾಡೋದು ಅವರೇ. ಇದರ ಬಗ್ಗೆನೂ ಮಾತಾಡಬೇಕು ಅಲ್ವಾ? ಸರ್ಕಾರದ ಬಗ್ಗೆ ಬಂದಾಗ ನಾವು ಬೆಂಬಲಿಸಿ ಮಾತಾಡುತ್ತೆವೆ. ನಾವು ಹೆಚ್ಚು ಸಮಯ ಸದನ ನಡೆಸಿದ್ದೆವೆ. ಕಡತವನ್ನು ತೆಗೆದುನೋಡಲಿ. ಪಾರ್ಲಿಮೆಂಟ ನಲ್ಲಿ ಮಾತಾಡಲು ಹೊದರೇ ಅವರೇ ವಿಪಕ್ಷದಂತೆ ವರ್ತಿಸುತ್ತಾರೆ ಎಂದರು.