ನೆಲಮಂಗಲ: ಪ್ಲೆಕ್ಸ್ ನಿಂದ ಜೀವ ಕಳೆದುಕೊಂಡ ಯುವಕ ಬೈಕ್ ನಲ್ಲಿ ತೆರಳುವಾಗ ಪ್ಲಕ್ಸ್ ತಗುಲಿ ರಸ್ತೆಗೆ ಬಿದ್ದ ಯುವಕಜರ್ಮನಿಯಲ್ಲಿ ಎಂ ಎಸ್ ಮಾಡುತ್ತಿದ್ದ ಯುವಕ ತೇಜಸ್ ಗೌಡ ನೆಲಮಂಗಲ ನಗರದ ಬೆಸ್ಕಾಂ ಕಚೇರಿಯ ಮುಂದೆ ನಡೆದ ಘಟನೆ ಬೈಕ್ ಗೆ ಪ್ಲಕ್ಸ್ ಟೆಚ್ ಆಗುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ ರಜೆಗೆ ನೆಲಮಂಗಲದ ತನ್ನ ಮನೆಗೆ ಬಂದಿದ್ದ ತೇಜಸ್ ಗೌಡ