ಹನೂರು : ಹನೂರು ಪಟ್ಟಣದಲ್ಲಿ ಡಿಸೆಂಬರ್ 13ರಂದು ನಡೆಯಲಿರುವ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವ ನಿಮ್ಮಿತ್ತ ತಾಲೂಕಿನ ಮಂಗಲ ಗ್ರಾಮಕ್ಕೆ ಆಗಮಿಸಿ ಪ್ರಚಾರ ರಥವನ್ನು ಆಹ್ವಾನಿಸಿದ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷರಾದಂತಹ ವೆಂಕಟೇಶ್ ಪ್ರಚಾರ ಕರಪತ್ರಗಳನ್ನು ನೀಡುವ ಮುಖೇನಾ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಆಗಮಿಸುವಂತೆ ಕರೆಯನ್ನು ನಡೆದರು ಈ ವೇಳೆ ಅವರು ಮಾತನಾಡಿ ಅನುರ ಪಟ್ಟಣದ ಮಹದೇಶ್ವರ ಕೃಡ ನಗರದಲ್ಲಿ ಡಿಸೆಂಬರ್ 13ರಂದು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತಮಾನೋತ್ಸವ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸಬೇಕು ಎಂದರು