ಕೋಲಾರ: ಗೋಮಾಳ ಜಮೀನನ್ನು ಅರಣ್ಯ ಒತ್ತುವರಿ ಎಂದು ರೈತರನ್ನು ಯಾಮಾರಿಸಿ ಜಮೀನನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ : ಶ್ರೀನಿವಾಸ್
Kolar, Kolar | Nov 20, 2025 ಸರ್ಕಾರಿ ಗೋಮಾಳ ಜಮೀನನ್ನು ಅರಣ್ಯ ಒತ್ತುವರಿ ಎಂದು ರೈತರನ್ನು ಯಾಮಾರಿಸಿ ಜಮೀನನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ : ಶ್ರೀನಿವಾಸ್ ಕೋಲಾರ ತಾಲೂಕಿನ ಶಿಳ್ಳಂಗೆರೆ ಗ್ರಾಮದಿಂದ ಅಬ್ಬಣಿ ಗ್ರಾಮದವರೆಗೂ ಇರುವ ಸರ್ಕಾರಿ ಗೋಮಾಳ ಜಮೀನನ್ನು ಅರಣ್ಯ ಒತ್ತುವರಿ ಎಂದು ರೈತರನ್ನು ಯಾಮಾರಿಸಿ ಜಮೀನನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ್ಯ ರೈತ ಮುಖಂಡ ಶ್ರೀನಿವಾಸ್ ಆರೋಪಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಮುಖಂಡರು ರೈತರಿಗೆ ಸರ್ಕಾರ ಕೊಟ್ಟಿ