Public App Logo
Jansamasya
News
पुलिस
Bjp
National
Bihar
बिहार
बीजेपी
भाजपा
विधायक
Congress
Modi
Delhi
Viral
Crime
Jharkhand
Up
Breakingnews
Narendramodi
Madhya_pradesh
Pmmodi
पटना
Rahulgandhi
Haryana
Crimenews
Bareilly
Breaking
Election
Politics
उत्तराखंड

ಬೆಂಗಳೂರು ಉತ್ತರ: ಜಾಲಹಳ್ಳಿ ಎಚ್.ಎಂ.ಟಿ ಟೌನ್‌ಶಿಪ್‌ನಲ್ಲಿ ನವಯುಗ ಖಾದಿ ಮಹೋತ್ಸವಕ್ಕೆ ಭರ್ಜರಿ ಸ್ಪಂದನೆ

ಜಾಲಹಳ್ಳಿ ವಾರ್ಡ್‌ನ ಎಚ್.ಎಂ.ಟಿ ಟೌನ್‌ಶಿಪ್‌ನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಖಾದಿ ಇಂಡಿಯಾ ಗ್ರಾಮೋದ್ಯೋಗ ಪ್ರದರ್ಶನ ಮತ್ತು ಮಾರಾಟ ನವಯುಗ ಖಾದಿ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ರವರು, ಶಾಸಕ ಶ್ರೀ ಮುನಿರತ್ನ ರವರು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದು, ಖಾದಿ ಹಾಗೂ ಗ್ರಾಮೋದ್ಯೋಗಗಳ ಪ್ರೋತ್ಸಾಹಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ: ಜಾಲಹಳ್ಳಿ ಎಚ್.ಎಂ.ಟಿ ಟೌನ್‌ಶಿಪ್‌ನಲ್ಲಿ ನವಯುಗ ಖಾದಿ ಮಹೋತ್ಸವಕ್ಕೆ ಭರ್ಜರಿ ಸ್ಪಂದನೆ - Bengaluru North News