ಡಿಸೆಂಬರ್ 27 ಮತ್ತು 28, 2025 ರಂದು ಊಟಿಯಲ್ಲಿ ನಡೆಯಲಿರುವ ಅಖಿಲ ಭಾರತ ಮುಕ್ತ ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಸಿದ್ಧತೆ ನಡೆಯುತ್ತಿದ್ದು, ಬೆಂಗಳೂರಿನ ಮಾಗಡಿ ಮುಖ್ಯರಸ್ತೆ, ತುಂಗಾ ನಗರದಲ್ಲಿರುವ ರೈಡ್ಸ್ ಅಕಾಡೆಮಿಯಲ್ಲಿ ಡಿಸೆಂಬರ್ 7, 2025 ರಂದು ನಡೆದ ರೈಡ್ಸ್ ಓಪನ್ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಆ್ಯನಿ ಬೆಸೆಂಟ್ ಕಾನ್ವೆಂಟ್ ಮತ್ತು ಹೈಸ್ಕೂಲ್ನ 8ನೇ ತರಗತಿಯ ವಿದ್ಯಾರ್ಥಿನಿ, ಹದಿಮೂರು ವರ್ಷದ ಲೇಖನಾ ಕೆ ಎಸ್ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಈ ಗೆಲುವಿನೊಂದಿಗೆ, ಲೇಖನಾ ಅವರು ಡಿಸೆಂಬರ್ 27 ಮತ್ತು 28, 2025 ರಂದು ಊಟಿಯಲ್ಲಿ ನಡೆಯಲಿರುವ ಅಖಿಲ ಭಾರತ ಮುಕ್ತ ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ಶಿಪ್