ಹುತಾತ್ಮರಾದ ವೀರಯೋಧರಿಗೆ ನಗರದಲ್ಲಿ ಶ್ರದ್ಧಾಂಜಲಿ ಕೋಲಾರ ಜಯನಗರದ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ಕೋಲಾರ ನಾಗರಿಕರಿಗೆ ಹಾಗೂ ಮಾಜಿ ಯೋಧರಿಂದ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ " ಹವಾಲದರ್,ಕಿಶೋರ್,ಪ್ರಸಾಂತ್,,ಹವಾಲ್ದಾರ್,ಕರಮ್ ವೀರ ಸಿಂಗ್,ನಾಯ್ಕ್,ಮನಸ್ "ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.