ಹಿರಿಯೂರು: ಹಿರಿಯೂರು ನಗರದಲ್ಲಿಂದು ಮುಖ್ಯ ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ರಸ್ತೆ” ಎಂದು ನಾಮಕರಣ ಮಾಡಲಾಯಿತು
ಹಿರಿಯೂರು ನಗರದ ಮುಖ್ಯ ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ರಸ್ತೆ” ಎಂದು ನಾಮಕರಣ ಮಾಡಲಾಯಿತು. ಇನ್ನೂ ಸೋಮವಾರ ಮಧ್ಯಾಹ್ನ 12 ಗಂಟೆಗೆ ಹಿರಿಯೂರಿನ ಗಾಂಧಿ ಸರ್ಕಲ್ ನಿಂದ ರಂಜಿತ್ ಲಾಡ್ಜ್ ವರೆಗೆ ಹೊಂದಿರುವ ಮುಖ್ಯ ರಸ್ತೆಯನ್ನು ಮಹಾರಾಜ ರಾದ “ನಾಲ್ವಡಿ ಕೃಷ್ಣರಾಜ ಒಡೆಯರ್ ರಸ್ತೆ” ಎಂದು ನಾಮಕರಣ ಮಾಡಿದ್ದು ಸಚಿವ ಡಿ ಸುಧಾಕರ್ ಅವರು ಆಗಮಿಸಿ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದಾರೆ