ಬೀದರ್: ಕೃಷಿ ಸೌಲಭಕ್ಕಾಗಿ ಕಪಾಸ್ ಕಿಸಾನ್ ನೋಂದಣಿ ಕಡ್ಡಾಯ, ಅ. 31 ಕಡೇ ದಿನ ; ನಗರದಲ್ಲಿ ಜಂಟಿ ಕೃಷಿ ನಿರ್ದೇಶಕರಿಂದ ಪ್ರಕಟಣೆ
Bidar, Bidar | Oct 21, 2025 ಬೀದರ್ : ಕೃಷಿ ಸೌಲಭ್ಯಕ್ಕಾಗಿ ಕಪಾಸ್ ಕಿಸಾನ್ ನೋಂದಣಿ ಕಡ್ಡಾಯವಾಗಿದ್ದು, ಅ. 31 ಕಡೇ ದಿನವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಮಂಗಳವಾರ ಸಂಜೆ ಗಂಟೆಗೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.