ಸಿದ್ದಾಪುರ : ಶಾಸಕ ಭೀಮಣ್ಣ ನಾಯ್ಕ ಅವರು ಗುರವಾರ ಸಿದ್ದಾಪುರ ತಾಲೂಕಿನ ಅಬ್ಬಿಗದ್ದೆಯಲ್ಲಿ ನಡೆದ ಶ್ರೀ ನಾಗಚೌಡೇಶ್ವರಿ ವಾರ್ಷಿಕ ಪೂಜೆಯಲ್ಲಿ ಭಾಗಿಯಾಗಿದರು. ಗ್ರಾಮಸ್ಥರ ಆಶಯದಂತೆ ನಾಗಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ,ಶ್ರೀ ದೇವರ ಆಶೀರ್ವಾದ ಪಡೆದರು. ಇದೇ ವೇಳೆ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಸ್ಥಳೀಯ ಮುಖಂಡರು ಇದ್ದರು.