ಬೀದರ್: ಅಷ್ಟೂರ್ ಗ್ರಾ. ಪಂ. ನೂತನ ಅಧ್ಯಕ್ಷ ಸಂಗಶೆಟ್ಟಿ ರಾಮತೀರ್ಥಗೆ ಶಾಸಕ ಬೆಲ್ದಾಳೆ ಸನ್ಮಾನ
Bidar, Bidar | Oct 19, 2025 ಬೀದರ್ : ಭಾನುವಾರ ಮಧ್ಯಾಹ್ನ 1 ಗಂಟೆಗೆ ನಗರದಲ್ಲಿ ಅಷ್ಟೂರ್ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಸಂಗಶೆಟ್ಟಿ ರಾಮತೀರ್ಥಗೆ ಶಾಸಕ ಶೖಲೇಂದ್ರ ಬೆಲ್ದಾಳೆ ಸನ್ಮಾನಿಸಿ ಗೌರವಿಸಿದರು.