ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತದಾನದ ನಿಯಮಗಳೇನು? ಇಲ್ಲಿದೆ ಮಾಹಿತಿ
ಅಕ್ಟೋಬರ್ 23ರಂದು ನಡೆಯಲಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆ. 34,784 ಮತದಾರರು, 144 ಮತಗಟ್ಟೆಗಳು. ಮತ ಅಮಾನ್ಯವಾಗದಂತೆ ಮತ ಚಲಾಯಿಸುವುದು ಹೇಗೆ? ರಜೆ ಮತ್ತು ಗುರುತಿನ ಚೀಟಿಗಳ ಬಗೆಗಿನ ಮಾಹಿತಿ ಇಲ್ಲಿದೆ.