Public App Logo
Jansamasya
News
Maharashtra
Bjp
National
Police
Bihar
India
Coronavirus
कांग्रेस
मौत
बीजेपी
Congress
Modi
Delhi
Viral
Rajasthan
मध्यप्रदेश
Bollywood
Breakingnews
Madhya_pradesh
Pmmodi
Rahulgandhi
Uttarpradesh
Haryana
Uttarakhand
Crimenews
Karnataka
Education
Rss
No video available

ಚಳ್ಳಕೆರೆ: ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೊಹರಂ ಆಚರಣೆ

ಚಳ್ಳಕೆರೆ:-ಹಿಂದೂ-ಮುಸ್ಲಿಂ ಭಾಂದವ್ಯ ಬೆಸೆಯುವ ಮೊಹರಂ ಹಬ್ಬ ತಾಲೂಕಿನಲ್ಲಿ ಸಂಭ್ರಮ ಮನೆ ಮಾಡಿದೆ. ಸೌಹಾರ್ದತೆಯ ಪ್ರತೀಕವಾದ ಹಬ್ಬವನ್ನು ಚಳ್ಳಕೆರೆ ನಗರದಲ್ಲಿ ಶನಿವಾರ ಸಂಜೆ 6:30ಕ್ಕೆ ಸಂಭ್ರಮದಿಂದ ಆಚರಣೆ ಮಾಡುತ್ತಿರವುದು ಕಂಡು ಬಂದಿತು, ದೇವಸ್ಥಾನದ ಮುಂಭಾಗದಲ್ಲಿ ದೊಡ್ಡದಾದ ಅಲಾಯಿಕುಣಿ ನಿರ್ಮಿಸಲಾಗಿದೆ. ಭಕ್ತರು ಪಿರಲಾ ದೇವರಿಗೆ ಸಕ್ಕರೆ ನೈವೇಧ್ಯ, ಮಾಡಿ ಭಕ್ತಿಯಿಂದ ನಮಿಸಿದರು. ಹಲವಾರು ವರ್ಷಗಳಿಂದ ನಗರದಲ್ಲಿ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದು ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಸೇರಿ ಈ ಹಬ್ಬವನ್ನ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.