Public App Logo
Profile Picture

ಚಿತ್ರದುರ್ಗ ಪಬ್ಲಿಕ್ ನ್ಯೂಸ್

@mahanthesh.h
125960Followers
14Following
ಮೊಳಕಾಲ್ಮುರು: ಗುಂಡ್ಲೂರು ಗ್ರಾಮದ ತೋಟವೊಂದರಲ್ಲಿ ಅನಾರೋಗ್ಯದಿಂದ ಚಿರತೆ ಸಾವು
ಚಿತ್ರದುರ್ಗ: ನಗರದಲ್ಲಿನ ವಿವಿಧ ಹೋಟೆಲ್, ಜ್ಯೂಸ್ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ದಾಳಿ
ಆಹಾರ ಗುಣಮಟ್ಟ, ನೈರ್ಮಲ್ಯ ಪರಿಶೀಲನೆ
ಚಳ್ಳಕೆರೆ: ನೆಲಗೇತನಹಟ್ಟಿ ಗ್ರಾಮದಲ್ಲಿ ಗುರು-ಶಿಷ್ಯರ ಸಮಾಗಮಕ್ಕೆ ಸಾಕ್ಷಿಯಾದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ
ಮೊಳಕಾಲ್ಮುರು: ರಾಂಪುರದಲ್ಲಿ ಅಗ್ನೇಯ ಪದವೀಧರರ ಕ್ಷೇತ್ರ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆ
ಹೊಳಲ್ಕೆರೆ: ಲಂಬಾಣಿಹಟ್ಟಿಯಲ್ಲಿ ಆಸ್ತಿ ವಿಚಾರಕ್ಕೆ ಗಲಾಟೆ, ಮೂವರ ಮೇಲೆ ಹಲ್ಲೆ ಆರೋಪ
ಚಿತ್ರದುರ್ಗ: ನಗರದಲ್ಲಿ ನಡೆದ ಹಿಂದೂ ಮಹಾ ಗಣಪತಿ ಶೋಭಾಯಾತ್ರೆಯಲ್ಲಿ ಡಿಜೆ ಸದ್ದಿಗೆ ಯುವ ಸಮೂಹದ ಭರ್ಜರಿ ಸ್ಟೆಪ್ಸ್
ಚಳ್ಳಕೆರೆ: ನಾಗಗೊಂಡನಹಳ್ಳಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಟ್ರಾಲಿ ಕಳ್ಳತನ
ಚಿತ್ರದುರ್ಗ: ರಾಜ್ಯದಲ್ಲಿ ಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡುವಂತಾಗಬೇಕು:ನಗರದಲ್ಲಿ ಹಿಂದೂ ಮುಖಂಡ ಗೋಪಾಲ್ ಜೀ
ಚಿತ್ರದುರ್ಗ: ನಗರದಲ್ಲಿ ನಡೆದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಹರಿದು ಬಂದ ಲಕ್ಷಾಂತರ ಭಕ್ತ ಸಮೂಹ
ಚಿತ್ರದುರ್ಗ: ತಾಲೂಕಿನ ಚಿಕ್ಕಬ್ಯಾಲಾದಕೆರೆ ಹೊಲದಲ್ಲಿ ಸಾಕು ನಾಯಿಯನ್ನು ಅಟ್ಟಾಡಿಸಿದ ಚಿರತೆ
ಚಿತ್ರದುರ್ಗ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆ:ನಗರದಲ್ಲಿ ಎಸ್ಪಿ ಕುಶಾಲ ಚೌಕ್ಸೆ ಸುದ್ದಿಗೋಷ್ಠಿ
ಚಿತ್ರದುರ್ಗ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ:
ಶೇ.99 ರಷ್ಟು ನೋಟಿಸ್‌ಗಳ ವಿಚಾರಣೆ ಪೂರ್ಣ:ನಗರದಲ್ಲಿ 
-ಜಿಲ್ಲಾಧಿಕಾರಿ ಎಸ್.ರಮ್ಯ
ಮೊಳಕಾಲ್ಮುರು: ರೈತ ಸಂಘ ಹಾಗೂ ಹಸಿರುಸೇನೆಯಿಂದ ಪಟ್ಟಣದಲ್ಲಿ ವಿನನೂತನ ಪ್ರತಿಭಟನೆ
ಚಳ್ಳಕೆರೆ: ರೆಖಲಗೆರೆ ಗ್ರಾಮದಲ್ಲಿ ಹಿಂದೂ ಮತ್ತು ಮುಸಲ್ಮಾನರ ಭಾವೈಕ್ಯತೆಯ ಸಂಗಮವಾಗಿರುವ ಗ್ಯಾರವಿ ಹಬ್ಬದ ಸಂಭ್ರಮ
ಹೊಳಲ್ಕೆರೆ: ಮಲ್ಲೆಸಿಂಗನಹಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡಬೇಡ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
ಹೊಳಲ್ಕೆರೆ: ಮಲ್ಲೆಸಿಂಗನಹಳ್ಳಿ ಗ್ರಾಮದಲ್ಲಿ ಮದ್ಯ ಮಾರಬೇಡ ಅಂದಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಚಿತ್ರದುರ್ಗ: ಜಿಲ್ಲೆಯಲ್ಲಿ ಅ.02ರಂದು ಭೂ ಮಾಪಕರ ಹುದ್ದೆಗಳ ನೇಮಕಾತಿ ಮತ್ತು ಅ.04ರಂದು ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ
ಚಿತ್ರದುರ್ಗ: ನಗರದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ:-
ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲು ಸೂಚನೆ
ಚಿತ್ರದುರ್ಗ: ಪಿಳ್ಳೆಕೆರೆನಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ; ಪ್ರಕರಣ ದಾಖಲು
ಚಿತ್ರದುರ್ಗ: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರ ವಿರುದ್ಧ ಭ್ರಷ್ಟಾಚಾರ ಆರೋಪ: ಸಮಗ್ರ ತನಿಖೆಗೆ ಆಗ್ರಹ
ಚಿತ್ರದುರ್ಗ: ಮಾದಿಗ ಸಮುದಾಯದ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಸಮಯ ಬಂದಿದೆ:ನಗರದಲ್ಲಿ ಬಿ.ವೈ. ವಿಜಯೇಂದ್ರ
ಚಿತ್ರದುರ್ಗ: ನಗರದಲ್ಲಿ ‘ಮಾದಿಗ ಮುನ್ನಡೆ–2’ ಜಿಲ್ಲಾ ಮಾದಿಗ ಬಿಜೆಪಿ ಕಾರ್ಯಕರ್ತರ ಸಮಾವೇಶ
ಚಿತ್ರದುರ್ಗ: ಕೋಟೆನಾಡಲ್ಲಿ ತಡರಾತ್ರಿ ಅಬ್ಬರಿಸಿದ ವರುಣ
ಚಳ್ಳಕೆರೆ: ಗಾಂಧಿನಗರದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಎದುರು ಶಿಕ್ಷಕಿಯರ ಕಿತ್ತಾಟ: ಕ್ರಮಕ್ಕೆ ಮಹಿಳಾ ಹೋರಾಟಗಾರ್ತಿ ಆಗ್ರಹ
ಚಳ್ಳಕೆರೆ: ರೇಖಲಗೆರೆ ಕಾವಲಿನಲ್ಲಿ 10 ಸಾವಿರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ ಸಂಸದ ಗೋವಿಂದ ಕಾರಜೋಳ