ಗುಳೇದಗುಡ್ಡ ಜನರೊಂದಿಗೆ ಬೆರೆಯುವ ವ್ಯವಹಾರಿಸುವ ಸಾಮಾಜಿಕ ಕೌಶಲ್ಯದ ಶಿಕ್ಷಣ ನೀಡುದ್ರೆ ಮಕ್ಕಳು ತಮ್ಮ ಶಿಕ್ಷಣದ ನಂತರ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದು ಬಸವೇಶ್ವರ ವಿದ್ಯಾವರ್ಧಕ ಸಂಘದ ವಾಹನ ವಿಭಾಗ ಸಂಯೋಜಕ ಅಶೋಕ್ ಕರಡಿ ಹೇಳಿದರು ಗುಳೇದಗುಡ್ಡದ ಬಸವೇಶ್ವರ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಜರುಗಿದ ಗಿಪ್ಸ್ ಕಾರನೇಬಲ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು