ಲಾಲ್ ಬಾಗ್ ಫ್ಲವರ್ಸ್ ಜನವರಿ 14 ರಿಂದ ಆರಂಭ ಆಗಲಿದೆ. ಪೂರ್ಣಚಂದ್ರ ತೇಜಸ್ವಿ ಅವರ ಪರಿಕಲ್ಪನೆಯಲ್ಲಿ ಫಲ ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. 219ನೇ ಫಲ ಪುಷ್ಪ ಪ್ರದರ್ಶನವನ್ನು ಸಿಎಂ ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ. ತೇಜಸ್ವಿ ಬದುಕಿದ ಸಿಂಪಲ್ ಜೀವನವನ್ನು ನೈಸರ್ಗಿಕ ಪ್ರೀತಿಯನ್ನು ಹೂಗಳ ಮೂಲಕ ಕಟ್ಟಿ ಕೊಡುವಂತಹ ಪ್ರಯತ್ನ ತೋಟಗಾರಿಕೆ ಇಲಾಖೆಯಿಂದ ಆಗಿದೆ