ಕೋಲಾರ: ಬಾಲ್ಯವಿವಾಹ ಅಪರಾಧ ಮಾತ್ರವಲ್ಲ, ಗರ್ಭ ಧರಿಸಿದರೆ ಜೀವಕ್ಕೂ ಹಾನಿ-ಪ್ರೇಮಾ
Kolar, Kolar | Oct 31, 2025 ಬಾಲ್ಯವಿವಾಹ ಅಪರಾಧ ಮಾತ್ರವಲ್ಲ, ಗರ್ಭ ಧರಿಸಿದರೆ ಜೀವಕ್ಕೂ ಹಾನಿ-ಪ್ರೇಮಾ ಬಾಲ್ಯ ವಿವಾಹ,ಬಾಲಗರ್ಭಿಣಿ ಅಪರಾಧ ಮಾತ್ರವಲ್ಲ, ಹೆಣ್ಣಿನ ಜೀವಕ್ಕೂ ಅಪಾಯ ಎಂಬುದನ್ನು ಅರಿತು ಈ ಪಿಡುಗಿನ ವಿರುದ್ದ ಧ್ವನಿಯೆತ್ತಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾರಾಜು ಕರೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ತಾಲ್ಲೂಕಿನ ಮೂರಂಡಹಳ್ಳಿಯ ನಿಸರ್ಗ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಆಶ್ರಯದಲ್ಲಿ ವಿಶ್ವ ಜನಸಂಖ್ಯಾದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಮದುವೆಗೆ ಹೆಣ್ಣು ಮಕ್ಕಳಿಗೆ ೧೮ ಗಂಡು ಮಕ್ಕಳಿಗೆ ೨೧ ಸರ್ಕಾರ ಮಾಡಿರುವ ನಿಯಮ ಮಾತ್ರವಲ್ಲ, ತಜ್ಞರು ಸೂಚಿ