ಮಾಲೂರು: ಊರಿನ ಏಕತೆ ಮತ್ತು ಸೌಹಾರ್ದತೆಗಾಗಿ ತಂಬಿಹಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ
Malur, Kolar | Oct 21, 2025 *ಊರಿನ ಏಕತೆ ಮತ್ತು ಸೌಹಾರ್ದತೆಗಾಗಿ ತಂಬಿಹಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ ಮಾಲೂರು:- ದೀಪಾವಳಿ ಹಬ್ಬವು ಬೆಳಕಿನ ಹಬ್ಬವಾಗಿದ್ದು, ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಮುನ್ನಡೆಸುವ ಸಲುವಾಗಿ ದೀಪಾವಳಿ ಹಬ್ಬದ ಆಚರಣೆ ಪ್ರಾಮುಖ್ಯತೆ ಪಡೆದಿದೆ. ಮಾಲೂರು ತಾಲ್ಲೂಕಿನ ತಂಬಿಹಳ್ಳಿ ಗ್ರಾಮದಲ್ಲಿ ಊರಿನ ಏಕತೆ ಮತ್ತು ಸೌಹಾರ್ದತೆಗಾಗಿ ದೀಪಾವಳಿ ಹಬ್ಬದ ಆಚರಣೆಯನ್ನು ಗ್ರಾಮದ ಎಲ್ಲಾ ಜನರು ಒಟ್ಟಾಗಿ ಸೇರಿ ಆಚರಿಸಿದರು. ತಂಬಿಹಳ್ಳಿ ಗ್ರಾಮವು ಯಾವುದೇ ಜಾತಿ, ಬೇಧವಿಲ್ಲದೆ ಊ