ಮಾಲೂರು: ಮಾಲೂರು ತಾಲ್ಲೂಕಿನ ಹೆಡಗನಬೆಲ್ಲಿ ಗ್ರಾಮದ ಬಳಿ ಚೆನ್ನೈ ಬೆಂಗಳೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಅಪಘಾತ: ಇಬ್ಬರು ಸಾವು
Malur, Kolar | Jun 9, 2025 ಮಾಲೂರು ತಾಲ್ಲೂಕಿನ ಹೆಡಗನಬೆಲ್ಲಿ ಗ್ರಾಮದ ಬಳಿ ಚೆನ್ನೈ ಬೆಂಗಳೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಅಪಘಾತವಾಗಿ ಇಬ್ಬರುಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ನಡೆದೆದಿದೆ. ಗುಟ್ಕ ಪೊಟ್ಟಣ ಸಾಗಿಸುತ್ತಿದ್ದ ಕಾರು ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಪುರುಷರು ಮೃತಪಟ್ಟಿದ್ದಾರೆ.ಮೃತ ಪುರುಷರ ಗುರುತು ಪತ್ತೆಗಾಗಿ ಮಾಲೂರು ಪೊಲೀಸರು ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.