Public App Logo
Jansamasya
News
पुलिस
Maharashtra
Bjp
National
Police
Bihar
India
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana
Hardoi

ಮುಂಡಗೋಡ: ತಟ್ಟಿಹಳ್ಳಿಯಲ್ಲಿ ತಂದೆಯ ಮೇಲೆ ಹಲ್ಲೆ ಮಾಡಿದ್ದ ಮಗನ ಬಂಧನ

ತಾಲೂಕಿನ ತಟ್ಟಿ ಹಳ್ಳಿಯಲ್ಲಿ ತಂದೆಯ ಮೇಲೆ ಹಲ್ಲೆ ಮಾಡಿದ್ದ ಮಗನ ಬಂಧನ ಮುಂಡಗೋಡ : ತಾಲೂಕಿನ ತಟ್ಟಿ ಹಳ್ಳಿಯಲ್ಲಿ ಶಿವಾನಂದನ ಹತ್ಯೆ ಗೆ ಯತ್ನಿಸಿದ ಆರೋಪಿ ಆತನ ಮಲಮಗ ಶಿವರಾಜನನ್ನು ಪೊಲೀಸರು ಕಾರ್ಯಚರಣೆ ನಡೆಸಿ ರಾಣೆಬೆನ್ನೂರ ಬಳಿ ಬಂಧಿಸಿದ್ದಾರೆ. ಮುಂಡಗೋಡ :ತಾಯಿಯ ಎರಡನೇ ವಿವಾಹದಿಂದ ಅಸಮಾಧಾನಗೊಂಡಿದ್ದ ಮಗನೊಬ್ಬ, ತನ್ನ ಮಲತಂದೆಯ ಮೇಲೆ ಹರಿತವಾದ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದನು.