ಬೆಂಗಳೂರು ಉತ್ತರ: ಮಹಿಳಾ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಏನಿದು ಬಿಗ್ ನ್ಯೂಸ್ ಇಲ್ಲಿದೆ ನೋಡಿ
ಮಹಿಳಾ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಮಹಿಳೆಯರಿಗೆ ಋತು ಚಕ್ರ ರಜೆಯನ್ನು ಸರ್ಕಾರ ರಜೆ ಘೋಷಣೆ ಮಾಡಿದೆ. ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ರಜೆ ಘೋಷಣೆ ಮಾಡಿದೆ. ಸದ್ಯ ಸರ್ಕಾರದ ನಿರ್ಧಾರವನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮುಕ್ತವಾಗಿ ಸ್ವಾಗತಿಸಿದ್ದಾರೆ..ಸದ್ಯ ಈ ರಜೆ ಘೋಷಣೆ ವಿಚಾರ ಪಾಸಿಟಿವ್ ಅಗಿ ಪ್ರತಿಕ್ರಿಯೆ ವ್ಯಕ್ತ ಆಗಿದೆ