Bgk. ಸಾರಿಗೆ ಬಸ್ ಹತ್ತುವ ವೇಳೆ ಮಹಿಳೆಯ ಬಂಗಾರದ ಮಾಂಗಲ್ಯ ಕಳ್ಳತನ ಮಾಡಿದ ಚಾಲಾಕಿ ಕಳ್ಳರು. ಬಾಗಲಕೋಟೆ ಜಿಲ್ಲೆಯ ಇಳಕಲ್ ಬಸ್ ನಿಲ್ದಾಣದಲ್ಲಿ ಘಟನೆ. ಮಹಿಳೆ ಬಸ್ ಹತ್ತುವ ವೇಳೆ ಬ್ಯಾಗಿನ ಜಿಪ್ ತೆಗೆದು ಬಂಗಾರದ ಮಾಂಗಲ್ಯ ಕಳ್ಳತನ. ನಲವತ್ತು ಗ್ರಾಂ ತೂಕದ ಬಂಗಾರದ ಮಾಂಗಲ್ಯ ಕಳ್ಳತನ. ಮಲ್ಲಾಪುರ ಗ್ರಾಮದ ನಿವಾಸಿ ಬಸಮ್ಮ ರಾಜನಾಳ ಎನ್ನುವ ಮಹಿಳೆ ಬಸ್ ಹತ್ತುವ ವೇಳೆ ಘಟನೆ. ಬಸ್ ಹತ್ತಿ ಸೀಟ್ ಮೇಲೆ ಕುಳಿತ ಬಳಿಕ ಬ್ಯಾಗಿನ ಜಿಪ್ ಓಪನ್ ಆಗಿರೋದು ಗಮನಕ್ಕೆ. ಕೂಡಲೇ ಕಿರುಚಿದ ಮಹಿಳೆ. ಇಳಕಲ್ ಠಾಣೆಗೆ ಬಸ್ ಕರೆದೊಯ್ದ ಸಾರಿಗೆ ಸಿಬ್ಬಂದಿ.