ರೀ ಕೌಂಟಿಂಗ್ ಮಾಡೋದಿಕ್ಕೆ ಅಧಿಕಾರಿಗಳು ಪ್ರೋಸಿಜರ್ ಆರಂಭಿಸಿದ್ದಾರೆ : ಕೊಮ್ಮನಹಳ್ಳಿಯಲ್ಲಿ ಶಾಸಕ ಕೆ ವೈ ನಂಜೇಗೌಡ ಮರು ಎಣಿಕೆಗೆ ಸುಪ್ರೀಂ ಕೋರ್ಟ್ ತೀರ್ಮಾನ ಮಾಡಿದೆ ಮರು ಎಣಿಕೆ ನ್ಯಾಯಾಲಯದ ತೀರ್ಪಿನ ಪ್ರಕಾರ ಮಾಡಲಾಗುತ್ತಿದೆ. ರೀ ಕೌಂಟಿಂಗ್ ಮಾಡೋದಿಕ್ಕೆ ಅಧಿಕಾರಿಗಳು ಪ್ರೋಸಿಜರ್ ಆರಂಭಿಸಿದ್ದಾರೆ. ನಮ್ಮ ಮನವಿ ಕೂಡ ಆದೇ ಆಗಿದೆ ಆದಷ್ಟು ಬೇಗ ಮರು ಮತ ಎಣಿಕೆ ಮಾಡಿ ಅನ್ನೋದು. ಕೆಲವು ವಿಚಾರಗಳು ಹೈ ಕೋರ್ಟ್ ನಲ್ಲಿ ವಿಚಾರಣೆಗೆ ಬಂದಿವೆ. ಈ ಮಧ್ಯೆ ದಿನಕ್ಕೊಂದು ಹೇಳಿಕೆ ಕೊಡೋದು ಸರಿಯಲ್ಲ ಎ