Public App Logo
Jansamasya
News
पुलिस
Maharashtra
Bjp
National
Police
Bihar
India
कांग्रेस
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana

ಬೆಂಗಳೂರು ಪೂರ್ವ: ಫುಡ್ ಡೆಲಿವರಿ ಮಾಡಲು ಹೋದವನ ದುರಂತ ಅಂತ್ಯ! kR ಪುರದಲ್ಲಿ ಸಿಸಿಟಿವಿ ಬಿಚ್ಚಿಟ್ಟ ಭೀಕರ ದೃಶ್ಯ.

ಫುಡ್ ಡೆಲಿವರಿ ಮಾಡಲು ಹೋದವ ಅತ್ಯಂತ ದಾರುಣವಾಗಿ ಸಾವನ್ನಪ್ಪಿದ್ದಾನೆ. ಹಿಂದೆಯಿಂದ ಗಾಡಿ ಬಂದು ಸ್ಪೀಡ್ ಆಗಿ ಹಿಟ್ ಮಾಡಿದೆ. ಹಿಟ್ & ರನ್ ಮಾಡಿರೋ ಎಫೆಕ್ಟ್ ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. kr ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜನವರಿ 24 ರಂದು ಘಟನೆ ನಡೆದಿದೆ.