ಕೋಲಾರ: ಟಾರ್ಪಲ್ ಕಾಳಸಂತೆಯಲ್ಲಿ ಮಾರಾಟ ದಂದೆಗೆ ಕಡಿವಾಣ ಹಾಕಿ  ; ಐತಾಂಡಹಳ್ಳಿಯಲ್ಲಿ ರೈತ ಸಂಘದ ರಾಜ್ಯಉಪಾಧ್ಯಕ್ಷ ಕೆ.ನಾರಾಯಣಗೌಡ
Kolar, Kolar | Oct 29, 2025 ಟಾರ್ಪಲ್ ಕಾಳಸಂತೆಯಲ್ಲಿ ಮಾರಾಟ ದಂದೆಗೆ ಕಡಿವಾಣ ಹಾಕಿ  ; ಐತಾಂಡಹಳ್ಳಿಯಲ್ಲಿ ರೈತ ಸಂಘದ ರಾಜ್ಯಉಪಾಧ್ಯಕ್ಷ ಕೆ.ನಾರಾಯಣಗೌಡ   ಸರ್ಕಾರದಿಂದ ಬರುವ ಟಾರ್ಪಲ್ ಕಾಳಸಂತೆಯಲ್ಲಿ ಮಾರಾಟ ದಂದೆಗೆ ಕಡಿವಾಣ ಹಾಕಿ ರಾಗಿ ರಕ್ಷಣೆ ಮಾಡಲು ಕೃಷಿ ಇಲಾಖೆಯಿಂದ ಉಚಿತವಾಗಿ ಟಾರ್ಪಲ್ ವಿತರಣೆ ಮಾಡಿ ಬಡ ರೈತರ ರಕ್ಷಣೆ ಮಾಡಬೇಕೆಂದು ರೈತಸಂಘದ ರಾಜ್ಯಉಪಾಧ್ಯಕ್ಷ ಕೆ.ನಾರಾಯಣಗೌಡ  ಐತಾಂಡಹಳ್ಳಿ ರೈತ  ವೆಂಕಟೇಶ ರವರ  ರಾಗಿ  ಹೊಲಕ್ಕೆ ಬುಧವಾರ ಬೇಟಿ  ನೀಡಿ ರಾಗಿ ತೆನೆ  ಹೊಲದಲ್ಲಿ ಕೃಷಿ ಅಧಿಕಾರಿಗಳಿಗೆ  ಪತ್ರಿಕೆ ಹೇಳಿಕೆ ಮುಖಾಂತರ ಒತ್ತಾಯಿಸಲಾಯಿತು.