ನೆಲಮಂಗಲ: ಸೂಲುಕುಂಟೆ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಾಲಯ ಉದ್ಘಾಟಿಸಿದ ಶಾಸಕ ಎನ್. ಶ್ರೀನಿವಾಸ್
ನೆಲಮಂಗಲ ಗ್ರಾಮಗಳಲ್ಲಿ ನೆಲರಿಸುವ ಗ್ರಾಮ ದೇವತೆ ಗ್ರಾಮದ ರಕ್ಷಣೆಯನ್ನು ಮಾಡುವಂತೆ ಮನುಷ್ಯನ ಜೀವನದಲ್ಲಿ ಮಾನವೀಯ ನೆಲೆಗಳನ್ನು ರೂಡಿಸಿಕೊಂಡು ಜೀವನದ ಮೌಲ್ಯವನ್ನು ಹೆಚ್ಚಿಸಿಕೊಳ್ಳುವಂತಾಗಬೇಕು ಎಂದು ಶ್ರೀ ಕಾಳಿ ಮಠದ ಶ್ರೀ ಋಷಿಕುಮಾರ ಸ್ವಾಮೀಜಿ ತಿಳಿಸಿದರು. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯು ಸೂಲ್ಕುಂಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕೊಲ್ಲಾಪುರದಮ್ಮ ದೇವಿ